== ಪರಿಚಯ == ನೇಪಾಳಿ ವಿಕಿಪೀಡಿಯ ಸ್ವತಂತ್ರ ವಿಶ್ವಕೋಶವಾಗಿದೆ. ನೇಪಾಳಿ ಭಾಷೆ ವಿಕಿಪೀಡಿಯಾವನ್ನು ಜೂನ್ 3, 2002 ರಂದು ಪ್ರಾರಂಭಿಸಲಾಯಿತು. ಪ್ರಸ್ತುತ ನೇಪಾಳಿ ವಿಕಿಪೀಡಿಯಾದಲ್ಲಿ 34,278 ಲೇಖನಗಳಿವೆ ಮತ್ತು ಈ ವಿಕಿಪೀಡಿಯಾದಲ್ಲಿ 8 ಜನ ನಿರ್ವಾಹಕರು ಮತ್ತು ಇಬ್ಬರು ಮೇಲ್ವಿಚಾರಕರು ಇದ್ದಾರೆ. == ಬಳಕೆದಾರರು ಮತ್ತು ಸಂಪಾದಕರು == == ಉಲ್ಲೇಖಗಳು ==